March 16, 2025

Bhavana Tv

Its Your Channel

ಖರ್ವಾ ಗ್ರಾಮದಲ್ಲಿ ಕಳ್ಳಬಟ್ಟಿ ದಾಸ್ತಾನು ಕೇಂದ್ರದ ಮೇಲೆ ಅಬಕಾರಿ ಅಧಿಕಾರಿಗಳಿಂದ ದಾಳಿ

ಹೊನ್ನಾವರ: ತಾಲೂಕಿನ ಖರ್ವಾ ಗ್ರಾಮದ ಮಂಜು ಗೌಡ ಇವರು ಅಕ್ರಮ ಬೆಲ್ಲದ ಕೊಡವನ್ನು ದಾಸ್ತಾನು ಮಾಡಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡಲು ಸಜ್ಜಾಗಿದ್ದರು. ಖಚಿತ ಮಾಹಿತಿಯ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಅಬಕಾರಿ ನಿರೀಕ್ಷಕರಾದ ದಾಮೋದರ ನಾಯ್ಕ, ಉಪನಿರಿಕ್ಷಕರಾದ ಕೆ.ವಿ.ಪಾವಸ್ಕರ್, ಗಂಗಾಧರ ಅಂತರಗಟ್ಟಿ, ಸಿಬ್ಬಂದಿಗಳಾದ ಶ್ರೀಕಾಂತ ಜಾಧವ್, ಮುತ್ತೆಪ್ಪ ಬುಗಡಿಕಟ್ಟೆ, ರಮೇಶ ರಾಥೋಡ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

error: