May 20, 2024

Bhavana Tv

Its Your Channel

ಹೊನ್ನಾವರ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ 10 ಸ್ಥಾನ ಪಡೆದ ವಿದ್ಯಾಥಿಗಳು ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಹೊನ್ನಾವರ : ಮಾರ್ಥೋಮಾ ಪ್ರೌಢಶಾಲೆಯ ಶ್ರವಣಕುಮಾರ ಶ್ರೀನಾಥ ಶೇಟ್ (ಶೇ. 99.04), ಗೇರುಸೊಪ್ಪದ ಸರ್ಕಾರಿ ಪ್ರೌಢಶಾಲೆಯ ಮೇಘಾ ಎಂ.ಎಸ್. (ಶೇ. 98.56), ಕೋಟೇಬೈಲಿನ ಸರ್ಕಾರಿ ಪ್ರೌಢಶಾಲೆಯ ಶ್ರೀರಾಮ ತಿಮ್ಮಣ್ಣ ಭಟ್ (ಶೇ.98.24), ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್‌ನ ವೃಂದಾ ಕೃಷ್ಣಮೂರ್ತಿ ಶಾನಭಾಗ (ಶೇ.98.08), ಹಳದೀಪುರದ ಆರ್‌ಇಎಸ್ ಪ್ರೌಢಶಾಲೆಯ ನವ್ಯಾ ನಾಗಪ್ಪ ಪಟಗಾರ (ಶೇ.97.92), ಪ್ರಭಾತನಗರದ ನ್ಯೂ ಇಂಗ್ಲೀಷ್ ಸ್ಕೂಲ್‌ನ ಅನುಪ್ ಶೇಖರ ನಾಯ್ಕ (ಶೇ.97.76), ಹಡಿನಬಾಳದ ಸರ್ಕಾರಿ ಪ್ರೌಢಶಾಲೆಯ ಮಹಾಲಕ್ಷಿö??Ã ಗೋಪಾಲಕೃಷ್ಣ ಶೆಟ್ಟಿ (ಶೆ.97.76), ಪ್ರಭಾತನಗರದ ನ್ಯೂ ಇಂಗ್ಲೀಷ್ ಸ್ಕೂಲ್‌ನ ವಿಜೇತಾ ರಾಮ ನಾಯ್ಕ (ಶೇ.97.6), ಸಂಶಿಯ ಶ್ರೀ ಶಾರದಾಂಬಾ ಪ್ರೌಢಶಾಲೆಯ ಪೂಜಾ ರಾಜು ನಾಯ್ಕ (ಶೇ.97.44), ಪ್ರಭಾತನಗರದ ನ್ಯೂ ಇಂಗ್ಲೀಷ್ ಸ್ಕೂಲ್‌ನ ದೀಪಿಕಾ ಸತೀಶ ಭಟ್ (ಶೇ.97.28), ಸಂಶಿಯ ಶ್ರೀ ಶಾರದಾಂಬಾ ಪ್ರೌಢಶಾಲೆಯ ನೂರಾನಿ ಫಕ್ರುದ್ದಿನ್ ಗೈಮಾ (ಶೇ.97.28), ಅನಿಲಗೋಡದ ಜನತಾ ವಿದ್ಯಾಲಯದ ನಂದನ್ ಜಗದೀಶ ನಾಯ್ಕ (ಶೇ.97.12) ಟಾಪ್ ಟೆನ್ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

error: