December 22, 2024

Bhavana Tv

Its Your Channel

ಸರಸ್ವತಿ ಎಸ್ ಹೆಬ್ಬಾರ್ ರವರಿಗೆ ‘ಆಜಾದಿ ಕಾ ಅಮೃತ ಮಹೋತ್ಸವದ-2022’ ರಡಿ ಭಕ್ತಿಯೋಗ ಪ್ರೇರಣಾ ಯೋಜನೆಯ ಭಜನಾ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ

ಕುಮಟಾದ 72 ವರ್ಷದ ಸರಸ್ವತಿ ಎಸ್ ಹೆಬ್ಬಾರ್ ರವರು ಭಾರತ ಸರ್ಕಾರ ಆಯುಷ್ ಮಂತ್ರಾಲಯ , ನವಜಿದೆಹಲಿ ಇವರು ‘ಆಜಾದಿ ಕಾ ಅಮೃತ ಮಹೋತ್ಸವದ-2022’ ರಡಿ ಭಕ್ತಿಯೋಗ ಪ್ರೇರಣಾ ಯೋಜನೆಯಡಿಯಲ್ಲಿ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಮೈಸೂರರು ಹಾಗೂ ಅಯುಷ್ ಟಿವಿ ವಾಹಿನಿ ಆಶ್ರಯದಲ್ಲಿ ನಡೆದ ಭಜನಾ ಸ್ಪರ್ದೇಯಲ್ಲಿ 5 ಭಜನೆಗಳನ್ನು ಹಾಡಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ, ಇಳಿವಯಸ್ಸಿನಲ್ಲಿಯು ಇವರು ಸುಶ್ರಾವ್ಯವಾಗಿ ಭಜನೆ ಅಲ್ಲದೇ ಮದುವೆ ಹಾಡು ಹಾಗೂ ಇತರೆ ಜಾನಪದ ಗೀತೆಗಳನ್ನು ಇನ್ನು ಹಾಡುತ್ತಿದ್ದಾರೆ, ಇವರಿಗೆ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ

error: