December 22, 2024

Bhavana Tv

Its Your Channel

ಅಘನಾಶಿನಿ ನದಿಗೆ ಮಿರ್ಜಾನ ತಾರಿಬಾಗಿಲಿನಲ್ಲಿ ಗಂಗಾ ಆರತಿ

ಕುಮಟಾ:- ಯುವಾ ಬ್ರಿಗೇಡ್ ಕುಮಟಾ ತಂಡದ ವತಿಯಿಂದ 4-2-2023 ಶನಿವಾರ ಸಂಜೆ 06 ಕ್ಕೆ ಮಿರ್ಜಾನಿನ ತಾರಿಬಾಗಿಲಿನಲ್ಲಿ ಗಂಗಾ ಆರತಿಯ ರೂಪದಲ್ಲಿ ಅಘನಾಶಿನಿ ನದಿಗೆ ಆರತಿಯನ್ನು ಮಾಡಲಾಗುವದು.

ಈ ಕಾರ್ಯಕ್ರಮಕ್ಕೆ ಪೂಜ್ಯ ಶ್ರೀ ಬ್ರಹ್ಮಚಾರಿಜೀ ಶ್ರೀ ನಿಶ್ಚಲಾನಂದನಾಥ ಸ್ವಾಮಿಜೀ ಅವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಕುಮಟಾ ಹಾಗೂ ಡಾ ಎಸ್ ರಾಮಪ್ಪನವರು ಅನುವಂಶಿಯ ಧರ್ಮದರ್ಶೀಗಳು ಸಿಗಂದೂರು ದೇವಸ್ಥಾನ ಹಾಗೂ ಶ್ರೀ ಎಂ ಆರ್ ಉಪಧ್ಯಾಯ ನಿವೃತ್ತ ಮುಖ್ಯೋಪಾಧ್ಯಾಯರು ಕುಮಟಾ ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಸಂಸ್ಥಾಪಕರು ಯುವಾ ಬ್ರಿಗೇಡ್ ಇವರು ಹಾಜರಿರಲಿದ್ದಾರೆ
ಈ ಕಾರ್ಯಕ್ರಮಕ್ಕೆ ಕುಮಟಾದ ಸಮಸ್ತ ಭಾಂದವರು ಹಾಜರಿರಲು ಯುವಾ ಬ್ರಿಗೇಡ್ ಕುಮಟಾ ತಂಡ ವಿನಂತಿಸಿದೆ.

error: