December 22, 2024

Bhavana Tv

Its Your Channel

ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನೂತನ ಸದಸ್ಯರ ಆಯ್ಕೆ

ಕುಮಟಾ ; ತಾಲೂಕಿನ ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರಿ ಸಂಘದ ಹೊಸ ಸದಸ್ಯರಾಗಿ ಹಾಲಿ ಅಧ್ಯಕ್ಷ ನೀಲಕಂಠ ಎನ್ ನಾಯಕ, ವಿನಾಯಕ(ಪಾಪು) ಮೋಹನ ನಾಯಕ, ಕೃಷ್ಣಮೂರ್ತಿ ನಾಯಕ, ಸುಬ್ರಹ್ಮಣ್ಯ ವಿಠ್ಠಲ ನಾಯಕ,ಹರೀಶ ಬಾಲಚಂದ್ರ ನಾಯಕ, ಗಣಪತಿ ರಾಮ ಹಳ್ಳೇರ, ಉಮೇಶ ಮಾರುತಿ ಗಾಂವಕರ,ರಶ್ಮಿ ಮಂಜುನಾಥ ನಾಯಕ,ಯೋಗಿನಿ ಪ್ರಭಾಕರ ನಾಯಕ,ರಮಾಕಾಂತ ಮಂಜು ಹರಿಕಂತ್ರ, ಬಸ್ತ್ಯಾಂವ್ ಫ್ರಾನ್ಸಿಸ್ ಫರ್ನಾಂಡೀಸ್ ಗೆಲುವು ಪಡೆದು ಆಯ್ಕೆಯಾದರು.

error: