December 19, 2024

Bhavana Tv

Its Your Channel

ಅರಣ್ಯ ಅತಿಕ್ರಮಣದಾರರಿಗೆ ಗುರುತಿನ ಪತ್ರವಿತರಣೆ.

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿಫೇಬ್ರವರಿ 10 ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಾಗವಹಿಸುವ ಸದಸ್ಯರುಗಳಿಗೆ ಹೋರಾಟಗಾರರ ವೇದಿಕೆಯು ಗುರುತಿನ ಪತ್ರ ವಿತರಿಸುತ್ತಿದ್ದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಯ್ಕ ಹೇಳಿದರು.

error: