April 16, 2025

Bhavana Tv

Its Your Channel

ತುಂಬಿ ಹರಿಯುತ್ತಿರುವ ತಾಳಿಕೋಟೆಯ ಡೋಣಿ ನದಿ

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಡೋಣಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ವಿಪರೀತ ಮಳೆಯಿಂದಾಗಿ ಡೋಣಿ ನದಿ ತುಂಬಿ ಹರಿಯುತ್ತಿದ್ದು ತಾಳಿಕೋಟಿ -ವಿಜಯಪುರ ರಾಜ್ಯ ಹೆದ್ದಾರಿ ಸೇತುವೆ ಇಗಾಗಲೇ ಶಿಥಿಲಿಕರಣದಿಂದ ಸ್ಥಗಿತಗೊಂಡಿದೆ ದೋಣಿ ನದಿಯಲ್ಲಿದ್ದ ಶ್ರೀ ಹನುಮಾನ್ ಮಂದಿರ ಮುಳುಗಡೆ ಹಂತದಲ್ಲಿದೆ ಪಕ್ಕದಲ್ಲೇ ಇದ್ದ ಬ್ರಿಟಿಷರ ಕಾಲದ ಬ್ರಿಜ್ ಕೂಡ ಮುಳುಗಡೆಯಾಗಿದೆ
ಇದರಿಂದಾಗಿ ಡೋಣಿ ನದಿ ಅಬ್ಬರ ಹೆಚ್ಚಾಗಿದ್ದು ಸುತ್ತಮುತ್ತಲಿನ ಹಳ್ಳಿಗಳ ಅನೇಕ ಜಮೀನಿಗೆ ನೀರು ನುಗ್ಗಿದೆ ತಾಳಿಕೋಟಿ ವಿಜಯಪುರ ಸಂಪರ್ಕ ಕಡಿತಗೊಂಡಿದೆ

ವರದಿ: ಅಮೋಘ ತಾಳಿಕೋಟೆ

error: