
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಬರುವ ಏಳೂರ ಒಡೆಯ ಶ್ರೀ ಯಲಗೂರೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತು
ಶನಿವಾರ ಮತ್ತು ರವಿವಾರದಂದು ಜರುಗಿದ ಈ ಜಾತ್ರೆ ಸಾವಿರಾರು ಭಕ್ತ ವೃಂದಗಳ ಮಧ್ಯೆ ಅತಿ ವಿಜೃಂಭಣೆಯಿAದ ಜರುಗಿತು ಶನಿವಾರದಂದು ಕಾರ್ತಿಕೋತ್ಸವ ,ಅಖಂಡ ರಾತ್ರಿ,
ಸಂಗೀತಸೇವೆ ಹಾಗೂ ರವಿವಾರ ಬೆಳಗಿನ ಜಾವ ಐದು ಗಂಟೆಗೆ ಮಹಾಪಲ್ಲಕ್ಕೆ ಉತ್ಸವ ಸಾಯಂಕಾಲ ಮಹಾರಥೋತ್ಸವ ಹಾಗೂ ಮಹಾಪ್ರಸಾದ ಏರ್ಪಡಿಸಲಾಗಿತ್ತು ದೇಶದ ವಿವಿಧ ಭಾಗದಿಂದ ಸದ್ಭಕ್ತರು ಈ ಜಾತ್ರೆಯಲ್ಲಿ ಬಂದು ಪುನೀತರಾಗಿದ್ದರು
ವರದಿ: ಅಮೋಘ ವಿಜಯಪುರ

More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ
ತಾಳಿಕೋಟೆಯಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ