December 22, 2024

Bhavana Tv

Its Your Channel

ಹೊನ್ನಾವರ ತಾಲೂಕಾ ಪಡಿತರ ಅಂಗಡಿ ಮಾಲೀಕರ ಹಾಗು ಸಿಬಂದಿಗಳಿಗೆ ವಾಕ್ಷಿನ್ ನೀಡುವ ಬಗ್ಗೆ ಮನವಿ,

ಹೊನ್ನಾವರ ; ಪಡಿತರ ಕೇಂದ್ರಕ್ಕೆ ದಿನಾಲು ಸುಮಾರು ೧೦೦ ರಿಂದ್ ೨೦೦ ಕ್ಕೂ ಹೆಚ್ಚಿನ ಗ್ರಾಹಕರು ಪಡಿತರ ಸಾಮಗ್ರಿಗಳನ್ನು ಒಯ್ಯಲು ಬರುತ್ತಾರೆ. ಕೆಲವು ಜನರಿಗೆ ಅವರ ಬೆರಳಿನ ಗುರುತು ತೆಗೆದುಕೊಂಡು (ಬಯೋಮಟ್ರಿಕ್ ) ವಿತರಣೆ ಮಾಡಬೇಕಾಗುತ್ತದೆ. ಕೊರೊನಾ ಹರಡುವಿಕೆಯ ಭಯ ಇದ್ದರಿಂದ,ನಮ್ಮೆಲ್ಲರ ಸುರಕ್ಷಿತೆಯ ದ್ರಷ್ಟಿಯಿಂದ ಆದ್ಯತೆ ಮೇರೆಗೆ ಒಂದು ಸ್ಥಳದಲ್ಲಿ ಕೂಡಲೇ ವ್ಯಾಕ್ಷಿನ್ ನೀಡಿಸುವ ವ್ಯವಸ್ಥೆ ಮಾಡಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇವೆ ಎಂದು ಹೊನ್ನಾವರ ತಾಲೂಕಾ ಪಡಿತರ ಅಂಗಡಿ ಮಾಲೀಕರ ಹಾಗು ಸಿಬ್ಬಂದಿಗಳ ಪರವಾಗಿ ವಾಮನ ನಾಯ್ಕ, ಮಂಕಿ ಇವರು ವಾಹಿನಿಯ ಮೂಲಕ ತಹಸೀಲ್ದಾರ್ ಹೊನ್ನಾವರ ಇವರಿಗೆ ವಿನಂತಿಸಿ ಕೊಂಡಿದ್ದಾರೆ,

error: