December 22, 2024

Bhavana Tv

Its Your Channel

ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೆ ನೀಡುವ ರೇಷನ್ ಕಿಟ್ ಶಾಲೆಗಳಿಗೆ ಹಸ್ತಾಂತರಿಸಲಾಯಿತು

ಕುಮಟಾ ; ಗುರು ಗೌರವ ಕಾರ್ಯಕ್ರಮದ ಅಡಿಯಲ್ಲಿ ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಖಾಸಗಿ ಶಾಲಾ ಶಿಕ್ಷಕರಿಗೆ ನೀಡುವ ರೇಷನ್ ಕಿಟ್ ಗಳನ್ನು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀಮತಿ ರೇಖಾ ನಾಯ್ಕ ಅವರು ಶಾಲೆಗಳಿಗೆ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಕರು ತುಂಬಾ ಕಷ್ಟ ಪಡುತ್ತಿದ್ದು ಕರೋನಾದಂತ ಸಮಯ ಮುಂದೆ ಬಾರದಿರಲಿ ಎಂದು ಹೇಳಿದರು ಹಾಗೆ ಸುಮಾರು ೨ ವರ್ಷದಿಂದ ಕುಮಟಾ ಯುವಾ ಬ್ರಿಗೇಡ್ ಕೆಲಸಗಳು ನೋಡುತ್ತಾ ಬಂದಿದ್ದು ಶಿಕ್ಷಣ ಇಲಾಖೆಗೆ ಸಂಬAದಪಟ್ಟAತೆ ಹಲವಾರು ಕೆಲಸಗಳನ್ನು ಮಾಡಿದ್ದಾರೆ ಎಂದು ಇಲ್ಲಿ ನೆನಪಿಸಿಕೊಂಡರು.

error: