ಕಾರ್ಕಳ ಮಾರ್ಕೆಟ ರಸ್ತೆಯಲ್ಲಿರುವ ಸುಮೇದ ಫ್ಯಾಷನ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಯಿತು .
ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ನಲ್ಲಿ ಮಹಿಳೆಯಾರಿಗಾಗಿ ಬ್ಯೂಟಿಷಿಯನ್ ಕೋರ್ಸ್, ಎಂಬ್ರಾಡರಿ ಕೋರ್ಸ್ ,ಎಚ್ ಡಿ ಮೇಕಪ್, ತ್ರೀಡಿ ಮೇಕಪ್, , ಸ್ವಾವಲಂಬಿ ಬದುಕಿಗಾಗಿ ಮಹಿಳೆಯರಿಗಾಗಿ ವಿಶೇಷ ಕೋರ್ಸುಗಳನ್ನು ಹಮ್ಮಿಕೊಳ್ಳಲಾಗಿದೆ . ನುರಿತ ತರಬೇತುದಾರರಿಂದ ಅತಿ ಕಡಿಮೆ ದರದಲ್ಲಿ ತರಬೇತಿ ದೊರೆಯಲಿದೆ. ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸುಮೆದ ಫ್ಯಾಶನ್ ಟೆಕ್ನಾಲಜಿ ಇನ್ಸ್ಟಿಟ್ಯೂಟಿನ ಪ್ರೊಪ್ರೈಟರ್ ಸಾಧನ ಹಾಗೂ ಮಮತಾ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು
ವರದಿ: ಅರುಣ ಭಟ್ಟ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,