April 26, 2024

Bhavana Tv

Its Your Channel

ಕಾರ್ಕಳ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ವತಿಯಿಂದ ಪತ್ರಿಕಾಗೋಷ್ಠಿ.

ಕಾರ್ಕಳ ಮಾರ್ಕೆಟ ರಸ್ತೆಯಲ್ಲಿರುವ ಸುಮೇದ ಫ್ಯಾಷನ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿ ನಡೆಯಿತು .
ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್‌ನಲ್ಲಿ ಮಹಿಳೆಯಾರಿಗಾಗಿ ಬ್ಯೂಟಿಷಿಯನ್ ಕೋರ್ಸ್, ಎಂಬ್ರಾಡರಿ ಕೋರ್ಸ್ ,ಎಚ್ ಡಿ ಮೇಕಪ್, ತ್ರೀಡಿ ಮೇಕಪ್, , ಸ್ವಾವಲಂಬಿ ಬದುಕಿಗಾಗಿ ಮಹಿಳೆಯರಿಗಾಗಿ ವಿಶೇಷ ಕೋರ್ಸುಗಳನ್ನು ಹಮ್ಮಿಕೊಳ್ಳಲಾಗಿದೆ . ನುರಿತ ತರಬೇತುದಾರರಿಂದ ಅತಿ ಕಡಿಮೆ ದರದಲ್ಲಿ ತರಬೇತಿ ದೊರೆಯಲಿದೆ. ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸುಮೆದ ಫ್ಯಾಶನ್ ಟೆಕ್ನಾಲಜಿ ಇನ್ಸ್ಟಿಟ್ಯೂಟಿನ ಪ್ರೊಪ್ರೈಟರ್ ಸಾಧನ ಹಾಗೂ ಮಮತಾ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು

ರದಿ: ಅರುಣ ಭಟ್ಟ

error: