December 22, 2024

Bhavana Tv

Its Your Channel

ಹೊನ್ನಮ್ಮರವರಿಗೆ ಅಭಿನಂದನಾ ಕಾರ್ಯಕ್ರಮ

ಮಂಡ್ಯ ೭೫ನೇ ಸ್ವತಂತ್ರ ದಿನಾಚರಣೆ ಮತ್ತು ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಸ್ಟೇಡಿಯಂನಲ್ಲಿ ರೇಷ್ಮೆ ಇಲಾಖೆಯಿಂದ ೨ನೇ ಪ್ರಶಸ್ತಿ ಮತ್ತು ಮಳವಳ್ಳಿ ತಾಲೂಕಿಗೆ ಮೊದಲನೇ ಸ್ಥಾನ ತಂದುಕೊಟ್ಟAತಹ ಅಂತರಹಳ್ಳಿ ಗ್ರಾಮದ ಹೊನ್ನಮ್ಮ ಮತ್ತು ತಾಲೂಕಿನ ಪ್ರಶಸ್ತಿಗೆ ಭಾಜನರಾದ ಈ ಸಂದರ್ಭ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಉಸ್ತುವಾರಿ ಮಂತ್ರಿಗಳು ಶಾಸಕರುಗಳು ಪತ್ರಕರ್ತ ಎಂ ಲೋಕೇಶ ಅಂತರಹಳ್ಳಿ ನಾಗರಾಜು ಮತ್ತಿತರರು ಇದ್ದರು ಹೊನ್ನಮ್ಮರವರನ್ನು ಅಭಿನಂದಿಸಲಾಯಿತು.

ವರದಿ: ಲೋಕೇಶ ಮಳವಳ್ಳಿ

error: