December 19, 2024

Bhavana Tv

Its Your Channel

ಸಂಗಣ್ಣ ಗದ್ದಿ ಅವರ ಮಾತು-ಮುತ್ತು ಕೃತಿ ಲೋಕಾರ್ಪಣೆ

ಇಳಕಲ್: ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಇಳಕಲ್ ಘಟಕದ ಅಧ್ಯಕ್ಷ, ಎಸ್.ಆರ್.ಕಂಠಿ ಬಾಲಕೀಯರ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಸಂಗಣ್ಣ ಗದ್ದಿ ರಚಿಸಿದ ಚೊಚ್ಚಲು ಕೃತಿ “ಮಾತು-ಮುತ್ತು” ಲೋಕಾರ್ಪಣೆ ಮಾಡಲಾಯಿತು.
ಶ್ರೀಮಠದಲ್ಲಿ ಪೂಜ್ಯ ಗುರು ಮಹಾಂತ ಸ್ವಾಮಿಗಳು, ಪ್ರವಚನಕಾರ ಡಾ.ಈಶ್ವರ ಮಂಟೂರ ಶರಣರ ಸಮ್ಮುಖದಲ್ಲಿ ಕೃತಿ ಲೋಕಾರ್ಪಣೆ ಮಾಡಲಾಯಿತು, ಲೇಖಕ ಸಂಗಣ್ಣ ಗದ್ದಿ ಅವರನ್ನು ಪೂಜ್ಯ ಗುರುಮಹಾಂತ ಶ್ರೀಗಳು ಗೌರವಿಸಿ ಸತ್ಕರಿಸಿ, ಶುಭ ಹಾರೈಸಿದರು.

ವರದಿ: ವಿನೋದ ಬಾರಿಗಿಡದ

error: