ಬಾಗಲಕೋಟೆ : ಕನ್ನಡಪರ ಸಂಘಟನೆಗಳಲ್ಲಿ ಒಂದಾದ ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆ ನಾಡು ನುಡಿ ನೆಲ ಜಲ ಗಡಿ ಭಾಷೆ ಭ್ರಷ್ಟಾಚಾರ ಅನ್ಯಾಯದ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ ಇನ್ನು ಜನರ ಸಮಸ್ಯೆಗಳನ್ನು ಆಲಿಸುವದಕೊಸ್ಕರ ಬಾದಾಮಿ ನಗರದಲ್ಲಿ ಕಚೇರಿಯನ್ನು ರಾಜ್ಯ ಉಪಾಧ್ಯಕ್ಷರಾದ ರಮೇಶ ಬೀಳಗಿ ಅವರ ನೇತೃತ್ವದಲ್ಲಿ ಹಾಗೂ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಮಹೇಶ ವಡ್ಡರ ಅವರ ಸಮೂಕದಲ್ಲಿ ಸಿ.ಪಿ.ಆಯ್ ರಮೇಶ ಹಾನಾಪುರ ಉದ್ಘಾಟನೆ ಮಾಡಿದ್ದರು. ಭುವನೇಶ್ವರಿ ಪೋಟೊಗೆ ಪುಷ್ಪಾಚರಣೆ ಮಾಡಿದ್ದರು ಇನ್ನು ಕಾರ್ಯಕ್ರಮಕ್ಕೆ ಹಲ್ಲವು ರಾಜಕೀಯ ಧುರೀಣರು, ಹೋರಾಟಗಾರರು, ಭಾಗವಹಿದ್ದರು. ಈ ಸಂದರ್ಭದಲ್ಲಿ ಆರಾಧನಾ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಲತಾ ದಾಟನಾಳ, ರೇಣುಕಾ ಗೌಡರ, ಅಂಜನಾ ಬಿರನಗಿ ಅನೇಕರು ಉಪಸ್ಥಿತರಿದ್ದರು.
ವರದಿ: ವೀರಣ್ಣ ಸಂಗಳದ್ ರೋಣ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ