December 21, 2024

Bhavana Tv

Its Your Channel

ಶಿವಶರಣ ನುಲಿಯ ಚಂದಯ್ಯನವರ ೯೧೪ ನೇ ಜಯಂತಿ

ಬಾಗಲಕೋಟ ಜಿಲ್ಲಾ ಇಳಕಲ್ಲ ತಾಲೂಕಿನ ಕರಡಿ ಗ್ರಾಮದ ಕೊರಮ ಸಂಘದಿAದ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯನವರ ೯೧೪ ನೇ ಜಯಂತಿಯು ಮುಂಜಾನೆ ನುಲಿಯ ಚಂದಯ್ಯನವರ ಪೂಜೆ ಕಾರ್ಯಕ್ರಮ ನಡೆಯಿತು. ಸಾಯಂಕಾಲ ಪೋಟೋ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ನುಲಿಯ ಚಂದಯ್ಯನವರ ಪೋಟೋ ಮೆರವಣಿಗೆಯು ವಿಜೃಂಭಣೆಯಿAದ ಜರುಗಿತು.

ಕಾರ್ಯಕ್ರಮದಲ್ಲಿ ರಾಮಣ್ಣ ಹ ಭಜಂತ್ರಿ ವೀರನಾಗಮ್ಮದೇವಿಯ ಪೂಜಾರಿ ಮತ್ತು ಸಮಾಜದ ಹಿರಿಯರು ಮುಖಂಡರು ಯುವಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಸಿದರು.
ವರದಿ: ಮಹಾಂತೇಶ ಕುರಿ

error: