December 22, 2024

Bhavana Tv

Its Your Channel

ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಸಪ್ತಾಹ ಉದ್ಘಾಟನಾ ಸಮಾರಂಭ

ಗದಗ: ರೋಣ ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಪ್ರಧಾನಮಂತ್ರಿ ಮಾತೃ ವಂದನ ಯೋಜನೆ ಸಪ್ತಾಹ ಉದ್ಘಾಟನಾ ಸಮಾರಂಭ ಇಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಘಾಟನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲಾ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತರಾದ ಗೌರಮ್ಮ ಮಾಳಗಿ, ಮಂಗಳಾ ಪಟ್ಟಣಶೆಟ್ಟಿ, ಗೀತಾ ಕಟ್ಟಿಮನಿ, ರೇಖಾ ಪಟ್ಟಣಶೆಟ್ಟಿ, ಸಲೋಚನಾ ಬಡಿಗೇರ ಸುಮಾ ಬಾವಿಮನಿ ಶಕುಂತಲಾ ಭೂಸನೂರಮಠ ದ್ರಾಕ್ಷಾಯಿಣಿ ಆಕಳ ಇವರ ಜೊತೆಗೆ ಸಹಾಯಕರು ಆಶಾ ಕಾರ್ಯಕರ್ತರು ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿ ಯಶಸ್ವಿಯಾಗಿ ನೆರವೇರಿಸಿದರು ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳು ಬಿ ಎಂ ಮಾಳೆಕೊಪ್ಪ ಮತ್ತು ಪಿಡಿಒ ಬೇವಿನಮರದ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಎಲ್ಲಾ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ತಾಲೂಕು ವರದಿಗಾರ

error: