December 22, 2024

Bhavana Tv

Its Your Channel

ಇಳಕಲ್ಲ ಪಟ್ಟಣಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿ

ಇಳಕಲ್: ಕರ್ನಾಟಕ ಬಿಜೆಪಿಗೆ ದಮ್ ಇಲ್ಲ,ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಇಲಕಲ್ ಪಟ್ಟಣದಲ್ಲಿ ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಸಿದ್ದರಾಮಯ್ಯ ನವರು ಏನ್ ಹೇಳ್ತಾರೆ ಡಿಕೆಶಿ ಏನ್ ಹೇಳ್ತಾರೆ ನಾ ತಲೆ ಕೆಡಿಸಿಕೊಳ್ಳಲ್ಲ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಗೆಲ್ಲುವುದು ನಮ್ಮ ಶಕ್ತಿ ಮೇಲೆ..
ನಮ್ಮ ಅಭಿವೃದ್ಧಿ ಆದಾರದ ಮೇಲೆ ನಾವು ಚುಣಾವಣೆ ಗೆಲ್ಲುತ್ತೆವೆ… ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಏನ್ ಹೇಳ್ತಾರೆ ಅದರ ಬಗ್ಗೆ ನಾ ತಲೆಗೆಡಿಸಿಕೊಳ್ಳವುದಿಲ್ಲ ಎಂದರು.

ವರದಿ ಮಹಾಂತೇಶ.ಕುರಿ

error: