December 22, 2024

Bhavana Tv

Its Your Channel

ರೋಣ ದಲ್ಲಿ ಪ್ಯಾರಾಮೆಡಿಕಲ್ ಕಾಲೇಜು ಉದ್ಘಾಟನೆ

ರೋಣ ದಲ್ಲಿ ಪ್ಯಾರಾಮೆಡಿಕಲ್ ಕಾಲೇಜು ಉದ್ಘಾಟನೆ ಕಾರ್ಯಕ್ರಮವನ್ನು ಗುಲಗಂಜಿಮಠ.ಶ್ರೀ.ಗುರೂಪಾದ ಮಹಾಸ್ವಾಮಿಗಳುಹಾಗೂ ಡಾ ಎಚ್ ಐ ಗಿರಡ್ಡಿ ಉದ್ಘಾಟನೆ ನೆರೆವೇರಿಸಿದರು
ರೈತರ ನಾಡಲ್ಲಿ ವಿದ್ಯಾರ್ಥಿಗಳಿಗೆ ಪ್ಯಾರಾ ಮೆಡಿಕಲ್ ಕಾಲೇಜು ಮಾಡಿರುವುದು ಹೆಮ್ಮೆವಿಷಯವೆಂದು ಹೇಳಿದರು.
ಅದೇ ರೀತಿ ಶ್ರೀ ಶರಣ ಶಿಕ್ಷಣ ಸಮಿತಿ ರೋಣ ಇವರು ಸಿಬ್ಬಂದಿ ವರ್ಗದವರು ಸೇರಿಕೊಂಡು ಇಂತಹ ಮಹಾನ್ ಕಾರ್ಯವನ್ನು ಮಾಡಿರುವುದು ಬಡಮಕ್ಕಳಿಗೆ ಅನುಕೂಲ ವಾಗುವಂತೆ ಈ ಶಾಲೆಯನ್ನು ತೆರೆದಿರುವುದು ತುಂಬ ಸಂತೋಷವೆನಿಸುತ್ತದೆ ಅದೇ ರೀತಿ ಹಂತಹOತವಾಗಿ ವಿವಿಧ ಕೋರ್ಸ್ಗಳನ್ನು ಮಾಡುತ್ತಾ ಮುಂದುವರೆಯಲಿ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಲಿ ಎಂದು ಡಾಕ್ಟರ್ ಎಚ್ ಎಲ್.ಗಿ ರೆಡ್ಡಿ ಹೇಳಿದರು
ಕಾರ್ಯಕ್ರಮದಲ್ಲಿ ರಾಜಣ್ಣ ಹುಲಿ. ರಾಜಣ್ಣ, ಡಾಕ್ಟರ್ ಲಕ್ಕೊಳ್ಳಿ, ಡಾಕ್ಟರ್ ಬಾಕಳೆ, ಟಿ.ಬಿ ನವಲಗುಂದ, ಎಸ್‌ಎಸ್ ಪಾಳೆಗಾರ್, ಬಿ.ಸಿ ಸುಂಕದ್, ಎನ .ಕೆ ಕೆಂಚನಗೌಡ್ರ. ಶಿ ಸಾವಿತ್ರಮ್ಮ ಎಸ್ ಹುಗ್ಗಿ. ಜಿ.ಬಿ ಕಲನಗೌಡ. ಬಿ. ಎನ್ ಬಳಗಾನೂರ. ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಮುದ್ದು ಮಕ್ಕಳು.ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ

error: