December 21, 2024

Bhavana Tv

Its Your Channel

ಸಾವಳಗಿಯಲ್ಲಿ ವಿಜೃಂಭಣೆಯಿOದ ನಡೆದ ಅಮೋಘಸಿದ್ದೇಶ್ವರ ಜಾತ್ರೆ.

ಸಾವಳಗಿ: ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ರವಿವಾರದ ದಿನದಂದು ಅಮೋಘಸಿದ್ದೇಶ್ವರ ಜಾತ್ರೆ ವಿಜೃಂಭಣೆಯಿoದ ನಡೆಯಿತು.
ವಿದ್ಯಾನಗರದಲ್ಲಿರುವ ದೇವಸ್ಥಾನದಿಂದ ಆಗಮಿಸಿದ ಅಮೂಘಸಿದ್ದೇಶ್ವರ ಪಲ್ಲಕ್ಕಿ ವಿವಿಧ ಗ್ರಾಮಗಳಿಂದ ಬಂದ ಎಲ್ಲಾ ದೇವಾನು ದೇವತೆಗಳನ್ನು ಬರಮಾಡಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಡೂಳು ಬಾರಿಸುತ್ತ ಮೆರವಣಿಗೆ ಮುಖಾಂತರ ಮರಳಿ ದೇವಸ್ಥಾನ ತಲುಪಿದವು.ಜಾತ್ರೆಯಲ್ಲಿ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ವಿವಿಧ ರೀತಿಯಲ್ಲಿ ಭಕ್ತಿ ಸಮರ್ಪಣೆ ಮಾಡಿದರು, ಇದಾದ ನಂತರ ಜಾತ್ರೆಗೆ ಬಂದ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ವರದಿ ಕಿರಣ ಸೂರಗೂಂಡ ಸಾವಳಗಿ

error: