
ಭಟ್ಕಳ ತಾಲ್ಲೂಕಿನ ನವಾಯತ್ ಕಾಲೋನಿಯ ರಾಬಿತ್ ಸೊಸೈಟಿಯ ಎಂದರು ನಲ್ಲಿ ಕುಂದಾಪುರ ಮೂಲದ ವ್ಯಕ್ತಿ ಓರ್ವನ ಶವ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.
ಮೃತ ಮಂಜುನಾಥ ಚಂದನ ಮೊಗವೀರ ೫೯ ವರ್ಷ ಕುಂದಾಪುರ ತಾಲೂಕಿನ ನಾಗೂರು ಕಿರಿಮಂಜೆಶ್ವರ ನಿವಾಸಿ ಯಾಗಿದ್ದು ಕೂಲಿ ಮತ್ತು ಅಡುಗೆ ಕೆಲಸ ಮಾಡಿಕೊಂಡಿದ್ದ ಇವರು ಕೆಲವು ವರ್ಷದಿಂದ ಮೂರ್ಛೆ ರೋಗದಿಂದ ನರಳುತ್ತಿದ್ದು ಇತೀಚೆಗೆ ಮದ್ಯಪಾನದ ಚಟ ಹೊಂದಿದ್ದು ವಿಪರೀತ ಕುಸಿತದಿಂದ ಕುಸಿದು ಬಿದ್ದು ಮೃತಪಟ್ಟಿ ಇರಬಹುದು ಎಂದು ಶಂಕಿಸಲಾಗಿದೆ ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ