December 21, 2024

Bhavana Tv

Its Your Channel

ರೋಣದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ರೋಣ: ದ್ರೋಣಾಚಾರ್ಯ ಬ್ಯಾಡ್ಮಿಟನ್ ಕ್ಲಬ್ ರೋಣ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಮತ್ತು ಸಿಂಗಲ್ಸ್ ಪಂದ್ಯಾವಳಿಯ ಕಾರ್ಯಕ್ರಮ ಇಂದು ದ್ರೋಣಾಚಾರ್ಯ ಕ್ರೀಡಾಂಗಣ ರೋಣದಲ್ಲಿ ನೆರವೇರಿಸಲಾಯಿತು

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಪರಮಪೂಜ್ಯ ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ನೆರವೇರಿಸಿದರು
ಅದೇ ರೀತಿ ಈರಣ್ಣ ಸಜ್ಜನ, ರಾಜು ಇಂಜೀನಿಯರ ಧಾರವಾಡ, ಶಂಕರ ರಾಗಿ ಡಿವೈಎಸ್ಪಿ ನರಗುಂದ, ಶಿವರಾಜ ದಾನರೆಡ್ಡಿ ಎಸ್ ಪಿ ಪೊಲೀಸ, ಪಾಟೀಲ ವಕೀಲರು, ಡಾಕ್ಟರ ಎಚ ಬಿ ಹುಲಗನ್ನವ, ಸುಧೀರ್ ಬೆಂಕಿ, ಸಿಪಿಐ ರೋಣ ವಿನೋದ ಪೂಜಾರಿ, ಪಿಎಸ್ ಐ ರೋಣ ಜಗದೀಶ ಬೂದಿಹಾಳ, ಕೃಷ್ಣ ಬಾಕಳೆ, ಎಂಎಸ ನಾಯ್ಕರ್ ಧಾರವಾಡ, ವಿಶ್ವನಾಥ ಬಿ ಡಿವೈಎಸ್ಪಿ ಗದಗ, ಪುರಸಭೆ ಮುಖ್ಯ ಅಧಿಕಾರಿ ನೂರು ಉಲ್ಲಾಖಾನ, ಪಿಡಬ್ಲ್ಯುಡಿ ಎಂಜಿನಿಯರ್ ರೋಣ ಈರಪ್ಪ ಹೊಸೂರ, ಮುಂತಾದವರು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೂಪಣೆಯನ್ನು ಜಗದೀಶ ಬಜಂತ್ರಿ ಅವರು ನೆರವೇರಿಸಿಕೊಟ್ಟರು

ವರದಿ ವೀರಣ್ಣ ಸಂಗಳದ ರೋಣ

error: