December 22, 2024

Bhavana Tv

Its Your Channel

ರೋಣದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಸಂಭ್ರಮದಿOದ ಜರುಗಿದ ಕಾರ್ತಿಕ ದೀಪೋತ್ಸವ.

ರೋಣ ; ಜಕ್ಕಲಿ ರಸ್ತೆಯ ಎಸಿ ಹುಲಿಯೂರು ತೋಟದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಶನಿವಾರ ಅಯ್ಯಪ್ಪ ಸ್ವಾಮಿ ಟ್ರಸ್ಟ್ ಕಮಿಟಿ ವತಿಯಿಂದ ಕಾರ್ತಿಕ ದೀಪೋತ್ಸವ ಹಾಗೂ ವಿಶೇಷ ಪೂಜೆ ಕಾರ್ಯಕ್ರಮ ಸಂಭ್ರಮದಿAದ ನಡೆಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ಗುರುಸ್ವಾಮಿ, ಜನ್ನು ಗುರುಸ್ವಾಮಿ, ಶಂಕರ ಗುರುಸ್ವಾಮಿ, ಮಲ್ಲಪ್ಪ ಗುರು ಸ್ವಾಮಿ ಮತ್ತು ಎಪಿಎಂಸಿ ಅಧ್ಯಕ್ಷರಾದ ರಾಜಣ್ಣ ಹೂಲಿ, ಯಲ್ಲಪ್ಪ ಸುಂಕದ, ವಿರೇಶ ಬಳ್ಳುಳ್ಳಿ, ಪ್ರಕಾಶ ಜಕ್ಕನಗೌಡ್ರ, ಆನಂದ್ ಸಿಂಗ್, ಈಶ್ವರ ಸೊಬರದ ಇನ್ನೂ ಅನೇಕ ಅಯ್ಯಪ್ಪ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ ವೀರಣ್ಣ ಸಂಗಳದ ರೋಣ

error: