December 22, 2024

Bhavana Tv

Its Your Channel

ಹಿರೇಓತಗೇರಿ ಗ್ರಾಮಪಂಚಾಯತಿಯಲ್ಲಿ ಒಂದು ದಿನದ ಮುಖಾ- ಮುಖಿ ತರಬೇತಿ

ಇಳಕಲ್ಲ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಷ್ಟ್ರೀಯ ಗ್ರಾಮಸ್ವರಾಜ್ಯ ಅಭಿಯಾನದಡಿ ಪಂಚಾಯತ್ ರಾಜ್ಯ ಸಂಸ್ಥೆಯ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ಕುರಿತು ಗ್ರಾಮ ಪಂಚಾಯತಿ ಸದಸ್ಯರು ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರುಗಳಿಗೆ ಒಂದು ದಿನದ ಮುಖಾಮುಖಿ ತರಬೇತಿ ಕಾರ್ಯಕ್ರಮ ನಡೆಯಿತು.

ಜನರ ಅಭಿವೃದ್ಧಿ. ಬಡತನ ನಿರ್ಮೂಲನಾ ಕುರಿತು ತರಬೇತುದಾರರಾದ ಭಾರತಿ ಶೆಟ್ಟರ್ ತರಬೇತಿ ನೀಡಿದರು .

ವರದಿ: ಮಹಾಂತೇಶ ಕುರಿ

error: