December 22, 2024

Bhavana Tv

Its Your Channel

ನಿಡಗುಂದಿ ಕೊಪ್ಪ ಗ್ರಾಮದಲ್ಲಿ ಕರಿ ಮಂಗಗಳ ಹಾವಳಿ

ರೋಣ :- ತಾಲೂಕಿನ ನಿಡಗುಂದಿ ಕೊಪ್ಪ ಗ್ರಾಮದಲ್ಲಿ ಕರಿ ಮಂಗಗಳು ಹಾವಳಿ ಹೆಚ್ಚಾದ ಹಿನ್ನೆಲೆ ಕೆಲಸಕ್ಕೆ ಹೋಗುವ ರೈತರು ಕೂಲಿ ಕಾರ್ಮಿಕರು ಹಾಗೂ ಇಲಾಖೆಯ ಕೆಲಸಕ್ಕೆ ಹೋಗುವವರು ಶಾಲಾ-ಕಾಲೇಜುಗಳು ಮಕ್ಕಳು ಭಯಭೀತರಾಗಿದ್ದಾರೆ
ಸಂಬAಧಪಟ್ಟAತ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಕೂಡಲೇ ಕರಿ ಮಂಗವನ್ನು ಹಿಡಿಯಬೇಕೆಂದು ಆಗ್ರಹಿಸಿದ್ದಾರೆ ಶನಿವಾರ ಸಾಯಂಕಾಲ ಮಂಗವು ಶ್ರೀಗಳಿಗೆ ಕಚ್ಚಿದೆ ಮತ್ತು ಗ್ರಾಮದ ಭೀಮಪ್ಪ ಮಾಸ್ತಿಯವರಿಗೆ ಕೂಡ ಮಂಗ ಹಾವಳಿ ಮಾಡಿದೆ

ವರದಿ ವೀರಣ್ಣ ಸಂಗಳದ ರೋಣ

error: