December 19, 2024

Bhavana Tv

Its Your Channel

ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಎಸ್ ಆರ್ ನವಲಿಹಿರೇಮಠ

ಬಾಗಲಕೋಟೆ ಜಿಲ್ಲೆ ಇಲಕಲ್ ತಾಲೂಕಿನ ಗೊರಬಾಳ ಗ್ರಾಮದಲ್ಲಿ ಏರ್ಪಡಿಸಿದ್ದ ಎಸ್ ಆರ್ ನವಲಿಹಿರೇಮಠ ಅಭಿಮಾನಿಗಳ ಸಂಘ ಗೊರಬಾಳ ಇವರು ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಸಮಾಜ ಸೇವಕರು,ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಎಸ್ ಆರ್ ನವಲಿಹಿರೇಮಠರು ಉದ್ಘಾಟಿಸಿ ಮಾತನಾಡಿದರು.

ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಮೂವರು (3) ಸದಸ್ಯರು ಸೇರಿದಂತೆ 100ಕ್ಕೂ ಹೆಚ್ಚು ಹಾಗೂ ಗೊರಬಾಳ ಗ್ರಾಮದ ಎಲ್ಲಾ ರೆಡ್ಡಿ,ಹಾಲುಮತ ಮತ್ತು ಅಂಬಿಗೇರ ಸಮುದಾಯದ ಗುರು-ಹಿರಿಯರು ,ಯುವಕ ಮಿತ್ರರು, ಎಸ್ ಆರ್ ಎನ್ ಅಭಿಮಾನಿ ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ವರದಿ: ಮಹಾಂತೇಶ ಬಾಗಲಕೋಟೆ

error: