ರೋಣ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಸ್ಟಿಯಾನ್ ಕಂಪನಿ ವತಿಯಿಂದ ಭಾನುವಾರ ಕೃತಕ ಕ ಕಾಲುಗಳನ್ನು ಜೋಡಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸೇವಾ ಜನನಿ ಅಧ್ಯಕ್ಷ ಜಗದೀಶ ಅಮ್ಯಾತಗೌಡ್ರ ಪ್ರಾಸ್ತಾವಿಕ ಮಾತನಾಡಿ, ‘ಕರೋನಾ ವೇಳೆಯಲ್ಲೂ ಆಸ್ಪತ್ರೆಗೆ ಹಾಸಿಗೆ, ಔಷಧಿ ಕಿಟ್ಗಳನ್ನು ವಿತರಣೆ ಮಾಡಲಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಸಂಚಾರಿ ಪ್ರಯೋಗಾಲಯವನ್ನು ವಿಜ್ಞಾನ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದಾರೆ. ಏಸಿಯಾನ್ ಕಂಪನಿ ಈಗ ಅಂಗವಿಕಲರಿಗೆ ಕೃತಕ ಕಾಲುಗಳನ್ನು ಉಚಿತವಾಗಿ ಒದಗಿಸುವ ಮೂಲಕ ಜನಮೆಚ್ಚುಗೆ ಪಡೆದಿದ್ದಾರೆ’ ಎಂದರು.
ವಿಸ್ಟಿಯಾನ್ ಕಂಪನಿಯವರ ಕೃತಕ ಕೈ ಕಾಲು ಜೋಡಣಾ ಶಿಬಿರ ಉದ್ದೇಶಿಸಿ ಮಾಜಿ ಎಪಿಎಂಸಿ ಅಧ್ಯಕ್ಷರು ರಾಜಣ್ಣ ಹೂಲಿ ಮಾತನಾಡಿದರು.
ಈ ಸಂದರ್ಭದಲ್ಲಿವಿಸ್ಟಿಯಾನ್ ಕಂಪನಿ ಸಹಾಯಕ ನಿರ್ದೇಶಕರು ಸಿದ್ಧಾರ್ಥ ಬಂಗಾರ, ಮಾಜಿ ಎಪಿಎಂಸಿ ಅಧ್ಯಕ್ಷರು ರಾಜಣ್ಣಹೂಲಿ ಬಸವರಾಜ ಯಂಕAಚಿ ನಿರೂಪಿಸಿದರು. ಮಾದೇವಗೌಡ ಲಿಂಗನಗೌಡ ಅಬ್ದುಲ್ ಸಾಬ್ ಹೊಸ್ಮಮನಿ ಜಗದೀಶ ಅಮಾತಿಗೌಡ ಉಪಸ್ಥಿತರಿದ್ದರು
ವರದಿ: ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ