December 19, 2024

Bhavana Tv

Its Your Channel

ಬಸವ ಜಯಂತಿ ಪ್ರಯುಕ್ತ ಕರಡಿ ಪ್ರೀಮಿಯರ್ ಲೀಗ್ ಸೀಸನ್ 2 ಪಂದ್ಯಾವಳಿ

ಬಾಗಲಕೋಟೆ :-ಇಂದು ಕರಡಿ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಎಸ್ ಆರ್ ನವಲಿಹಿರೇಮಠ ಅಭಿಮಾನಿ ಬಳಗ ಕರಡಿ ವತಿಯಿಂದ ಕರಡಿ ಪ್ರೀಮಿಯರ್ ಲೀಗ್ ಸೀಸನ್ 2 ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಎಸ್ ಆರ್ ನವಲಿಹಿರೇಮಠ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು, ಪಿಕೆಪಿಎಸ್ ಕಾರ್ಯದರ್ಶಿ, ನಿರ್ದೇಶಕರು, ಗ್ರಾಮದ ಮುಖಂಡರು ಹಾಗೂ ಎಲ್ಲ ತಂಡದ ಆಟಗಾರರು ಭಾಗವಹಿಸಿದ್ದರು.

error: