December 20, 2024

Bhavana Tv

Its Your Channel

ಉದಯಪುರದ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ತಾಳಿಕೋಟೆಯಲ್ಲಿ ಪ್ರತಿಭಟನೆ

ಬಾಗಲಕೋಟೆ:- ರಾಜಸ್ಥಾನದ ಉದಯಪುರದಲ್ಲಿ ಮೊನ್ನೆ ನಡೆದ ಹಿಂದೂ ಟೈಲರ್ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ತಾಳಿಕೋಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ರಾಷ್ಟ್ರಪತಿಗಳಿಗೆ ತಾಳಿಕೋಟೆ ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಯಿತು

ಆರೋಪಿಗಳಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರಾದಂತಹ ಪ್ರಮೋದ್ ಅಗರ್ವಾಲ್ , ಪುರಸಭೆ ಸದಸ್ಯರಾದ ಅಂತಹ ಜೈಸಿಂಗ್ ಮೂಲಿಮನಿ, ಜಿಲ್ಲಾ ಸಹ ಸಂಯೋಜಕ ಅನಿಲ್ ಹಜೇರಿ, ಜಿಲ್ಲಾ ಸತ್ಸಂಗ ಪ್ರಮುಖ ದತ್ತಾತ್ರೇಯ ಹಂಚಾಟೆ, ಹಾಗೂ ತಾಳಿಕೋಟಿ ತಾಲೂಕ ನಗರ ಧರ್ಮಪ್ರಸಾರ ಅಮೋಘ ಕುಲಕರ್ಣಿ, ಆಕಾಶ್ ಪಿಂಪಳೆ, ಯಲ್ಲೇಶ್ ಧಾಯಪುಲೆ, ರಾಜಣ್ಣ ಸಂಡೂರ್, ಹಾಗೂ ಮತ್ತಿತರ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು

error: