December 19, 2024

Bhavana Tv

Its Your Channel

ಆಷಾಡ ಏಕಾದಶಿ ನಿಮಿತ್ತ ತಾಳಿಕೋಟೆಯ ವಿಠಲ ಮಂದಿರದಲ್ಲಿ ಭಜನಾ ಕಾರ್ಯಕ್ರಮ

ತಾಳಿಕೋಟೆಯ ವಿಠಲ ಮಂದಿರದಲ್ಲಿ ಆಶಾಡ ಏಕಾದಶಿ ನಿಮಿತ್ತ ರವಿವಾರ ಪೂಜಾ ಕಾರ್ಯಕ್ರಮಗಳು ಜರಗಿದವು. ಇದರ ಪ್ರಯುಕ್ತ ದೇವಸ್ಥಾನದ ಆವಾರದಲ್ಲಿ ಭಜನಾ ಕಾರ್ಯಕ್ರಮ ಜರುಗಿದವು, ವೇದಮೂರ್ತಿ ವಸಂತ ಬಟ್ ಜೋಶಿ, ಶ್ರೀ ಶ್ರೀಧರ್ ಗುರೂಜಿ, ಆನಂದ್ ಕುಲಕರ್ಣಿ, ಉಡುಪಿ ರಾಘು, ಅಮೋಘ ಕುಲಕರ್ಣಿ, ಅನುಶ್ರೀ ಕುಲಕರ್ಣಿ, ಬೋರಮ್ಮ ಕುಂಬಾರ್, ರೇಣುಕ ಹಂಚಾಟೆ, ಮಾಸಕ್ಕ ಗ್ರಾಮಪುರೋಹಿತ ಹಾಗೂ ಅನೇಕ ಸದ್ಭಕ್ತರು ಭಜನೆಯಲ್ಲಿ ಪಾಲ್ಗೊಂಡಿದ್ದರು.

ವರದಿ:ಅಮೋಘ ಕುಲಕರ್ಣಿ

error: