ರೋಣ : ಸಮೀಪದ ಜಕ್ಕಲಿ ಗ್ರಾಮ ಪಂಚಾಯತ ಮುಂದೆ ಗ್ರಾಮದ ಸರ್ವೆ ನಂ, ೯೭/೨ಬ ರಲ್ಲಿ ಆಶ್ರಯ ಯೋಜನೆಯ ಅಡಿಯಲ್ಲಿ ೨೨ ಜನ ಫಲಾನುಭವಿಗಳಿಗೆ ಸನ್ ೧೯೯೧-೯೨ನೇ ಸಾಲಿನಲ್ಲಿ ಸರ್ಕಾರದಿಂದ ನಿವೇಶನ ಹಕ್ಕುಪತ್ರಗಳನ್ನು ಹಾಗೂ ಪಟ್ಟಾಗಳನ್ನು ಕೊಟ್ಟಿರುತ್ತಾರೆ.ಜಿಲ್ಲಾಧಿಕಾರಿಗಳು ನೇರವಾಗಿ ಬಂದು ಸದರಿ ಪ್ಲಾಟುಗಳನ್ನು ಫಲಾನುಭವಿಗಳಿಗೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಧರಣಿ ಸತ್ಯಾಗ್ರಹ ಮಾಡಲಾಯಿತು.
ರೋಣ ತಹಶೀಲ್ದಾರ ವಾಣಿ ಉಂಕಿ ಮಾತನಾಡಿ ಆದಷ್ಟು ಬೇಗ ನಿಮ್ಮ ಸಮಸ್ಯೆಗಳ ಬಗ್ಗೆ ಮುಂಜಾಗ್ರತ ಕ್ರಮವಹಿಸಿ ಬಗೆಹರಿಸಲು ಮುಂದಾಗುತ್ತೇವೆ ಎಂದು ಹೇಳಿದರು
ನಿವೇಶನದ ಹಕ್ಕುಪತ್ರ ಪಡೆದ ಫಲಾನುಭವಿಗಳು :
ಪಾರವ್ವ ಕೋಂ. ಫಕ್ಕೀರಪ್ಪ ತೆಗ್ಗಿ, ರೈಮಾನಸಾಬ ಮಾ, ಬಾಲೇಸಾಬನವರ,.ಶಂಕ್ರಪ್ಪ ಹ. ಆರಟ್ಟಿ, ಚಂದ್ರಶೇಖರಪ್ಪ ಭೀ, ಗಾಣಿಗೇರ, ವೀರಣ್ಣ ಆ, ಸಂಗಳದ, ವೀರಪ್ಪ ಹ. ಮಾರನಬಸರಿ, ಮಾಳವ್ವ ಪ. ಬೇವಿನಗಿಡದ, ರಹೀಮಾನ ಮೌ, ಕಳ್ಳಿಗುಡಿ, ಚನ್ನವ್ವ ಹ, ತಳವಾರ, ಈರವ್ವ ರ. ಮಾಮನಿ, ಶೇಖರಪ್ಪ ಪ. ಕಣ್ಣೀರ, ಬಸವರಾಜ ಹೊ. ಹೊಸಮನಿ, ಶರಣಪ್ಪ ಅ. ತುರಾಯದ, ಸಂಗಪ್ಪ ಈ. ಮಂಟಗೇರಿ, ಕುಬೇರಗೌಡ ಕ ಪಾಟೀಲ, ಹುಸೇನಬಿ ತಾ. ನಮಾಜಿ, ಬಸವರಾಜ ಬ. ಪಲ್ಲೇದ, ಪೀರಸಾಬ ಹು. ಬಾಲೇಸಾಬನವರ, ವೀರಪ್ಪ ಶಂ. ಕೊಂಡಿ, ಕಳಕಪ್ಪ ಬ. ತಮಿನಾಳ, ಕಲ್ಲಪ್ಪ ಮು. ಮುಕ್ಕಣ್ಣವರ, .ಕಳಕವ್ವ ಸ, ಬುಳ್ಳಾ
ಇದೇ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಫಕೀರಪ್ಪ ಕುರಿ,ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ರಾಜ್ಯದ್ಯಕ್ಷೆ ಮೀರಾ ಎಮ್ ಬೀರಣ್ಣವರ,ಕರ್ನಾಟಕ ರಾಜ್ಯ ರೈತ ಸಂಘದ ರೋಣ ತಾಲೂಕಾಧ್ಯಕ್ಷ ವೀರಪ್ಪ ತಳವಾರ,ಕರ್ನಾಟಕ ರಾಜ್ಯ ರೈತ ಸಂಘದ ರೋಣ ತಾಲೂಕು ಉಪಾಧ್ಯಕ್ಷ ರಹೆಮನಸಾಬ ಬಾಳೆಸಾಬನವರ,ಕಂದಾಯ ನಿರೀಕ್ಷಕ ಎನ್ ಐ ಅಡಿವೆಣ್ಣವರ, ರೋಣ ಶಿರಸ್ತೇದಾರ್ ಶೇಖರ ಗೂಳೆದ, ಗ್ರಾಮ ಲೆಕ್ಕಾಧಿಕಾರಿ ಜಗದೀಶ್ ತೊಗರಿಕಟ್ಟಿ,
ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಅಬ್ಬಿಗೇರಿ ಶ್ರೀ ಶರಣಬಸವರು,ಹನಮಂತ ಅಬ್ಬಿಗೇರಿ, ಉಮೇಶ ಮೇಟಿ,ರತ್ನವ್ವ ನರಿ,ಇಮ್ಮವ್ವ ಗಡಾದ,ಶರಣಪ್ಪ ತಳವಾರ,ವೀರಣ್ಣ ಸಂಗಪ್ಪ ಬುಳ್ಳಾ,ಬಿ.ಜಿ.ಬಸವರೆಡ್ಡಿ,ಅಂದಪ್ಪ ರಡ್ಡೆರ,ಮಲ್ಲು ರಡ್ಡೆರ,ಶರಣು ಉಪ್ಪಾರ ಸೇರಿದಂತೆ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
ವರದಿ:ವೀರಣ್ಣ ಸಂಗಳದ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ