December 19, 2024

Bhavana Tv

Its Your Channel

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

ರೋಣ : ಅಬ್ಬಿಗೇರಿ ಗ್ರಾಮದ ಬಿ.ಜೆ.ಪಿ. ಕಾರ್ಯಕರ್ತರು ಬಿ.ಜೆ.ಪಿ. ಸರ್ಕಾರದ ಆಡಳಿತಕ್ಕೆ ಜಿ.ಎಸ್. ಪಾಟೀಲ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು, ಈ ಸಂದರ್ಭದಲ್ಲಿ ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವೀರಣ್ಣ ಶೆಟ್ಟರ, ಮಾಜಿ ತಾ.ಪಂ. ಸದಸ್ಯರಾದ ಪ್ರಭು ಮೇಟಿ, ರೋಣ ಪುರಸಭೆ ಉಪಾಧ್ಯಕ್ಷರು ಮಿಥುನ ಜಿ. ಪಾಟೀಲ ಅಬ್ಬಿಗೇರಿ ಗ್ರಾಮದ ಪ್ರಮುಖ ಕಾಂಗ್ರೆಸ ಪಕ್ಷದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೇರ್ಪಡೆಗೊಂಡವರ ಹೆಸರು:- ಅಶೋಕ ಪ್ರಭು ಹಳ್ಳಿಅರುಣ ಹಳ್ಳಿ, ಮಾರುತಿ ಅಸೂಟಿವಿಜಯ ಡಂಬಳ,
ಗುರುನಗೌಡ ರುದ್ರಗೌಡರ, ಗುಣೇಪ್ಪ ಅಸುಂಡಿ, ಬಸವರಾಜ ಭಜಂತ್ರಿ , ಅಂದಪ್ಪ ಹಡಪದ , ಶಿವು ಐಹೊಳ್ಳಿ, ಕಾಳಿಂಗ ಅಸುಂಡಿ

ವರದಿ ವೀರಣ್ಣ ಸಂಗಳದ

error: