December 21, 2024

Bhavana Tv

Its Your Channel

ಕಮತಗಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ನಬಾಡ್ ಯೋಜನೆಯ ಅಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನಾ ಸಮಾರಂಭ ವನ್ನು ಶಾಸಕರಾದ ಡಾ ವೀರಣ್ಣ ಚರಂತಿಮಠ ಶಾಸಕರು ಬಾಗಲಕೋಟ ಹಾಗೂ ಶ್ರೀಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು ಕಮತಗಿ ಕೋಟೆಕಲ್ ಮತ್ತು ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಮತಗಿ ಹಾಗೂ ಬಸವಣ್ಣಮ್ಮ ತಾಯಿ ಬಸರ್ ಕೋಡ್ ಕಮತಗಿ ಇವರ ಎಲ್ಲರ ಅಮೃತ ಹಸ್ತದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಲೋಕಾರ್ಪಣೆಗೊಂಡಿತು

ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯ ಡಿ ಎಚ್ ಓ ಡಾಕ್ಟರ್ ಜಯಶ್ರೀ ಎಮ್ಮಿ ಮತ್ತು ಡಾಕ್ಟರ್ ಆರ್ ಸಿ ಎಚ್ ಬಿ ಜಿ ಹುಬ್ಬಳ್ಳಿ ಬಾಗಲಕೋಟ ಮತ್ತು ಡಾಕ್ಟರ್ ಎಂ ಡಬ್ಲ್ಯೂ ಅವರಾದ ಪಟ್ಟಣಶೆಟ್ಟಿ ಬಾಗಲಕೋಟ ಹಾಗೂ ಹಾಗೂ ಡಾಕ್ಟರ್ ಬಿ ಎಂ ಓ ಕುಸುಮಾ ಮಾಗಿ ಬಾಗಲಕೋಟ ಮತ್ತು ಹುನಗುಂದ ತಾಲೂಕಿನ ಡಿ ಎಚ್ ಒಡಾಕ್ಟರ್ ಪ್ರಶಾಂತ್ ತುಂಬಗಿ ಹುನಗುಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಮತಗಿಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು ಮತ್ತು ಕಮತಗಿಯ ಪಟ್ಟಣ ಪಂಚಾಯತಿಯ ಸರ್ವ ಸದಸ್ಯರು ಹಾಜರಿದ್ದರು ಹಾಗೂ ಕಮತಗಿ ಪಟ್ಟಣದ ಗುರುಹಿರಿಯರು ಊರಿನ ಪ್ರಮುಖರು ಎಲ್ಲರೂ ಭಾಗವಹಿಸಿದ್ದರು

ವರದಿ ನಿಂಗಪ್ಪ ಕಡ್ಲಿಮಟ್ಟಿ

error: