ಮುರುಡೇಶ್ವರ ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಟೊಯೋಟೊ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರಿಂದ ದಿನಾಂಕ 16. 8. 20 22 ರಂದು ಬೆಳಿಗ್ಗೆ 10 ಗಂಟೆಯಿAದ ಡಿಪ್ಲೋಮಾ ಮೆಕಾನಿಕಲ್ , ಆಟೋಮೊಬೈಲ್ ನಲ್ಲಿ 2020, 2021 ರಲ್ಲಿ ಪಾಸಾದ ಹಾಗೂ 2022ರಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳಿಗೆ ಅಪರಿಂಟಿಸ್ ಟ್ರೇನಿ ಆಗಿ ಆಯ್ಕೆ ಮಾಡಿಕೊಳ್ಳಲಾಗುವುದು.
ಐಟಿಐ ನಲ್ಲಿ ಪಿಟ್ಟರ್ ,ಟರ್ನರ್, ಮಸಿನಿಸ್ಟ್, ಮೋಟಾರ್ ಮೆಕಾನಿಕ್ ನಲ್ಲಿ 2020 , 2021 ಮತ್ತು 2022 ರಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ 18ರಿಂದ 23 ವರ್ಷ ಒಳಗಿನ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು.
ರಿಟರ್ನ್ ಟೆಸ್ಟ್ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಸಂದರ್ಶನಕ್ಕೆ ಬರುವವರು ತಮ್ಮ ಇತ್ತೀಚಿನ ರೆಸುಮ್ ಒಂದು ಪಾಸ್ಪೋರ್ಟ್ ಅಳತೆಯ ಫೋಟೋ , 10ನೇ ತರಗತಿ ಹಾಗೂ ಇತರ ನಿಮ್ಮ ಅಂಕಪಟ್ಟಿಗಳ ಪ್ರತಿಗಳನ್ನು ತರುವುದು.
ಆಯ್ಕೆಯಾಗುವ ಡಿಪ್ಲೋಮಾ ಅಭ್ಯರ್ಥಿಗಳಿಗೆ ತಿಂಗಳಿಗೆ 20,104 /-ರೂಗಳು ಹಾಗೂ ಆಯ್ಕೆಯಾದ ಐಟಿಐ ಅಭ್ಯರ್ಥಿಗಳಿಗೆ ತಿಂಗಳಿಗೆ 16, 728 /.. ರೂಗಳನ್ನು ಸಂಬಳವನ್ನು ಪಡೆಯುವರು ಇದರ ಜೊತೆಗೆ ಇತರ ಸೌಲಭ್ಯಗಳು ಸಿಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಉಪಪ್ರಾಚಾರ್ಯರು ಹಾಗೂ ಪ್ಲೇಸ್ಮೆಂಟ್ ಅಧಿಕಾರಿಗಳು ಆದ ಕೆ ಮರಿಸ್ವಾಮಿ
( 9448235284,)ಇವರನ್ನ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
More Stories
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ:
ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ: