ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ ತಾಂಡಾದ ಶ್ರೀ ಗೌರಿ ಸಸಿ ಹಬ್ಬದ ನಿಮಿತ್ತವಾಗಿ ಬಂಜಾರ ಸಮಾಜದವರು ೩ ವರ್ಷಕ್ಕೊಮ್ಮೆ ಸಸಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಈ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳು ಹಾಗೂ ತಾಯಂದಿರು ಹಾಗೂ ಹಿರಿಯರು ಹಾಗೂ ಯುವಕರು ಎಲ್ಲರೂ ಕೂಡಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ
.ಕಾರ್ಯಕ್ರಮದಲ್ಲಿ ಹಿರಿಯರಾದ ಹನುಮಂತ ನಾಯಕ, ಹಾಮೇಶ ಚವಾಣ, ಬಿ ಜೆ ಲಮಾಣಿ ಕಿಶೋರ ರಾಥೋಡ್ , ಚಂದಪ್ಪ ರಾಟೋಡ, ಲಿಂಬಣ್ಣ ರಾಠೋಡ, ಕೃಷ್ಣಪ್ಪ ಚವಾಣ, ಶಿವಪ್ಪ ಲಮಾಣಿ, ಕಾಶಪ್ಪ ಚವಾಣ, ಸುರೇಶ ಲಮಾಣಿ, ಚನ್ನಪ್ಪ ಲಮಾಣಿ, ಪ್ರವೀಣ ನಾಯಕ, ಮಂಜುನಾಥ ರಾಠೋಡ, ಕಪಿಲ ಚವಾಣ, ದೆವು ನಾಯಕ, ಲಕ್ಷ್ಮಣ ರಾಠೋಡ, ರವಿ ಲಮಾಣಿ ಆನಂದ ಹಡಗಲಿ, ಗೋಪಿ ಲಮಾಣಿ, ಹನಮಂತ ರಾಠೋಡ, ಸಂತೋಷ ಲಮಾಣಿ, ಎಲ್ಲಾರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ
ವರದಿ ನಿಂಗಪ್ಪ ಕಡ್ಲಿಮಟ್ಟಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ