May 6, 2024

Bhavana Tv

Its Your Channel

ಶಾಸಕ ಸುನೀಲ್ ನಾಯ್ಕರಿಂದ ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಚಾಲನೆ

ಭಟ್ಕಳ ; ತಾಲೂಕಿನ ಬೇಂಗ್ರೆ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆ ಸ. ಹಿ. ಪ್ರಾ. ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಮತ್ತು ಕಾಯ್ಕಿಣಿ ಪಂಚಾಯತ್ ಬೆದ್ರಮನೆ ಸ. ಕಿ. ಪ್ರಾ. ಶಾಲೆಯ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕರಿಂದ ಚಾಲನೆ ನೀಡಲಾಯಿತು.

error: