April 3, 2025

Bhavana Tv

Its Your Channel

ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಚಲನಚಿತ್ರ ನಟಿ ತಾರಾ

ಭಟ್ಕಳ: ರಾಜಕಾರಣಿ ಹಾಗೂ ಚಲನಚಿತ್ರ ನಟಿಯಾದ ತಾರಾ ತನ್ನ ಕುಟುಂಬ ಸಮೇತ ಬುಧವಾರದಂದು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು

ಇಂದು ಮುಂಜಾನೆ 10.30 ಸುಮಾರಿಗೆ ತನ್ನ ಮಗ ಹಾಗೂ ತಾಯಿಯೊಂದಿಗೆ ಮುರುಡೇಶ್ವಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದು ನಂತರ ಸ್ವಲ್ಪ ಸಮಯ ಮುರುಡೇಶ್ವರದಲ್ಲಿ ವಿಹರಿಸಿದ್ದಾರೆ. ಇದೆ ವೇಳೆ ಮುರುಡೇಶ್ವರ ಪೋಲಿಸ ಠಾಣೆಯ ಸಿಬ್ಬಂದಿಯೊಂದಿಗೆ ಫೋಟೋ ತೆಗದುಕೊಂಡು ನಂತರ ಮುರುಡೇಶ್ವದಿಂದ ಬೆಂಗಳೂರಿಗೆ ತೆರಳಿರುವ ಬಗ್ಗೆ ಮಾಹಿತಿ ದೊರಕಿದೆ

error: