ಇಳಕಲ ; ಕುರೋನಾ ರೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಹೀಗಾಗಿ ಪೊಲೀಸರು ವಿಭಿನ್ನ ರೀತಿಯಲ್ಲಿ ಜನರು ಹೊರಗಡೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ .
ಹೀಗಾಗಿ ವಿಶೇಷ ರೀತಿಯಲ್ಲಿ ಸಾರ್ವಜನಿಕರು ಹೊರಗೆ ಬರದಂತೆ ಇಳಕಲ್ ನಗರ ಪಿಎಸ್‌ಐ ಎಸ್ ಬಿ ಪಾಟೀಲ್ ಹೂಗುಚ್ಛ ಹಾಗೂ ಮಾಸ್ಕ್ ವಿತರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ವಿನಮ್ರ ಮನವಿ ಮಾಡಿಕೊಂಡರು.
ಬೆಳ್ಳAಬೆಳಿಗ್ಗೆಯೇ ಬೀದಿಬದಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಕೈಮುಗಿದು ಹೇಳುತ್ತೇವೆ ದಯವಿಟ್ಟು ಹೊರಗಡೆ ಬರಬಾರದು ಎಂದು ಮನವಿ ಮಾಡಿಕೊಂಡರು.
ಕೇವಲ ಲಾಠಿ ಏಟಿನ ಮೂಲಕ ಮಾತ್ರ ಜನರನ್ನು ನಿಯಂತ್ರಿಸುವುದು ಮಾತ್ರ ಅಲ್ಲ ಈ ರೀತಿ ವಿಭಿನ್ನ ರೀತಿಯಲ್ಲಿ ಜನರಿಗೆ ಮನವಿ ಮಾಡಿಕೊಂಡ ಇಳಕಲ್ ನಗರ ಎಸ್ ಬಿ ಪಾಟೀಲ ಅವರ ಕಾರ್ಯ ಇಳಕಲ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವರದಿ. ವಿನೋದ ಬಾರಿಗಿಡದ ಇಳಕಲ್
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ