December 20, 2024

Bhavana Tv

Its Your Channel

ಯಾದವ ಸಮಾಜದ ಬಾಂಧವರಿOದ ಯುಗಪುರುಷ ಶ್ರೀಕೃಷ್ಣನ ಜನ್ಮಾಷ್ಟಮಿ ಆಚರಣೆ

ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಯಾದವ ಸಮಾಜದ ಬಾಂಧವರಿoದ ಯುಗಪುರುಷ ಶ್ರೀಕೃಷ್ಣ ನ ಜನ್ಮಾಷ್ಟಮಿ ಆಚರಣೆ ನಡೆಯಿತು.

ಬಾಗಲಕೋಟೆ ಜಿಲ್ಲೆಯ ಚಾಲುಕ್ಯರ ನಾಡು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಹೈಸ್ಕೂಲ್ ಹತ್ತಿರದ ಆಶ್ರಯ ಕಾಲೋನಿಯ ಶ್ರೀಕೃಷ್ಣನ ದೇವಸ್ಥಾನದ ಯುಗಪುರುಷ ಅಧರ್ಮ ತಾಂಡವ ವಾಡುವ ಸಮಯಕ್ಕೆ ನಾನು ಧರ್ಮ ರಕ್ಷಿಸುವ ಸಲುವಾಗಿ ಜನ್ಮ ತಾಳಿ ಬರುವೆ ಎಂದು ಸಾರಿ ಸಾರಿ ಹೇಳಿದ ಶ್ರೀಕೃಷ್ಣ ಪರಮಾತ್ಮನ ಜನ್ಮಾಷ್ಟಮಿಯ ನ್ನು ಇಲ್ಲಿನ ಯಾದವ ಸಮಾಜದ ಬಾಂಧವರು ಹರುಷದಿಂದ ಪೂಜೆಯನ್ನು ಸಲ್ಲಿಸಿ ಭಕ್ತಿಭಾವದಿಂದ ನಮಿಸಿ ಅವತಾರಪುರುಷ ನಿಗೆ ತನುಮನ ದಾನದಿಂದ ಭಕ್ತಿ ಪರವಶರಾಗಿ ಪಾಲ್ಗೊಂಡು ಪ್ರೀತಿಯ ಭೋಜನವನ್ನು ಹಮ್ಮಿಕೊಂಡಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: