December 21, 2024

Bhavana Tv

Its Your Channel

ಶಾಸಕ ದೊಡ್ಡನಗೌಡ ಪಾಟೀಲರವರ ನೇತೃತ್ವದಲ್ಲಿ ನಡೆದ ಗೋಮಾತಾ ಪೂಜಾ ಕಾರ್ಯಕ್ರಮ

ಬಾಗಲಕೋಟೆ: ದೀಪಾವಳಿಯ ಬಲಿಪಾಡ್ಯ ಹಬ್ಬದ ದಿನದಂದು ಗೋಮಾತಾ ಪೂಜಾ ಕಾರ್ಯಕ್ರಮವನ್ನು ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರ ನೇತೃತ್ವದಲ್ಲಿ ಇಳಕಲ್ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನ ಶ್ರೀ ಬಸವೇಶ್ವರ ದೇವಸ್ಥಾನ ಶ್ರೀ ಶಾಲೆಶ್ವರ ದೇವಸ್ಥಾನ ಶ್ರೀ ಹಡಪದ ಅಪ್ಪಣ್ಣ ದೇವಸ್ಥಾನ ಶ್ರೀ ಬನಶಂಕರಿ ದೇವಸ್ಥಾನ ಶ್ರೀ ಹಿಂಗುಲಾAಬಿಕಾ ದೇವಸ್ಥಾನ ಹಾಗೂ ಇಳಕಲ್ ನಗರದ ಅನೇಕ ದೇವಸ್ಥಾನಗಳಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮಾಡುವದರ ಮೂಲಕ ಆಚರಣೆ ಮಾಡಿದರು…

ಈ ಸಂದರ್ಭದಲ್ಲಿ ತಾಲೂಕಿನ ಆಡಳಿತ ಮಂಡಳಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಬಿಜೆಪಿಯ ಹಿರಿಯ ಮುಖಂಡರು ಕಾರ್ಯಕರ್ತರು ಎಲ್ಲಾ ಸಮಾಜದ ಗುರು ಹಿರಿಯರು ತಾಯಂದಿರು ಯುವಕ ಮಿತ್ರರು ಮತ್ತಿತರರು ಪಾಲ್ಗೊಂಡಿದ್ದರು…

ವರದಿ ಮಹಾಂತೇಶ. ಕುರಿ

error: