December 21, 2024

Bhavana Tv

Its Your Channel

ಸೈಕಲ್ ಸವಾರನ ಮೇಲೆ ಹರಿದ ಟಿಪ್ಪರ

ಸಾವಳಗಿ: ಜಮಖಂಡಿ ತಾಲ್ಲೂಕಿನ ಸಾವಳಗಿ ಪಟ್ಟಣದಲ್ಲಿ ನಿನ್ನೆ ಸಾಯಂಕಾಲ ಟಿಪ್ಪರ ವಾಹನ ಸೈಕಲ ಸವಾರನ ಮೇಲೆ ಹರಿದಿದೆ. ಪಟ್ಟಣದ ಪ್ರಮುಖ ವೃತ್ತದಲ್ಲಿ ಜೋರಾಗಿ ಬಂದ ಟಿಪ್ಪರ ಸಾರ್ವಜನಿಕರ ಕಣ್ಣ ಮುಂದೆಯೆ ಸೈಕಲ ಸವಾರನಿಗೆ ಟಿಪ್ಪರ ಹಾದಿದೆ ಈ ಎಲ್ಲಾ ಘಟನಾವಳಿಗಳ ದೃಶ್ಯ ಸಿ ಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು ಗಂಭೀರವಾಗಿ ಗಾಯಗೊಂಡ ಸೈಕಲ್ ಸವಾರನನ್ನು ಆಸ್ಪತ್ರೆಗೆ ದಾಖಲಾಗಿದ್ದು ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಕಿರಣ ಸೂರಗೂಂಡ ಸಾವಳಗಿ

error: