December 21, 2024

Bhavana Tv

Its Your Channel

ಬಾಗಲಕೋಟೆಯಲ್ಲಿ ಕನಕದಾಸ ಜಯಂತಿ ಆಚರಣೆ

ಬಾಗಲಕೋಟೆ: ಶ್ರೀ ಭಕ್ತ ಕನಕದಾಸ ಜಯಂತಿಯನ್ನು ೯೮ ಹಾಲುಮತ ಸಮಾಜದ ಅಧ್ಯಕ್ಷರಾದ ಮಹಾಂತಗೌಡ ಜಿ ಪಾಟೀಲ್ ಅವರ ನೇತೃತ್ವದಲ್ಲಿ ನಿಂಗಪ್ಪ ಗುರಿಕಾರ್ ಜಂಬಲ್ದಿನ್ನಿ ಇವರ ಎಪಿಎಂಸಿ ಅಂಗಡಿಯಲ್ಲಿ ಪೂಜೆಯನ್ನು ಮಾಡಲಾಯಿತು ನಂತರ ಇಳಕಲ್ ತಹಶೀಲ್ದಾರ್ ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಮಾಡುವ ಮುಖಾಂತರ ಆಚರಣೆ ಮಾಡಲಾಯಿತು.

ಇಲಕಲ್ಲ ಕನಕದಾಸರು ವೃತ್ತಕ್ಕೆ(ಸರ್ಕಲ್) ಮಾಲಾರ್ಪಣೆ ಪೂಜೆ ಮಾಡುವ ಮುಖಾಂತರ ಭಕ್ತ ಕನಕದಾಸ ಜಯಂತಿಯ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂದಿಮನಿ, ನಾಗರಾಜ್, ಕಳ್ಳಿಗುಡ್ಡ ಚಂದ್ರಶೇಖರ್, ಸನ್ನಿ ಹಿರೇಕುಂಬಿ , ನಿಂಗಪ್ಪ ಗುರಿಕಾರ್ ,ಶರಣು ನಾರಗಲ ಮಾಂತೇಶ್ ಪೂಜಾರಿ ಬಸವರಾಜ್ ಬಾದವಾಡಗಿ, ಪಂಪನಗೌಡ ಪಾಟೀಲ್, ಅಯ್ಯಪ್ಪ ಮೇಗಳಮನೆ, ಭೀಮನಗೌಡ, ದೊಡ್ಡಬಸಪ್ಪ ಕುರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಗೊರಬಾಳ ರಮೇಶ್ ಎಮ್ಮೆ ಹನುಮಂತ ನಂದಿಹಾಳ ಪಾಡಪ್ಪನ ದಮ್ಮೂರ್ ಹಾಗೂ ಇಲ್ಕಲ್ ನಗರದ ಹಾಗೂ ತಾಲೂಕಿನ ಎಲ್ಲ ಗುರು ಹಿರಿಯರು ಹಾಜರಿದ್ದರು

error: