December 21, 2024

Bhavana Tv

Its Your Channel

ಕೋವಿಡ್-೧೯ ಹಾಗೂ ಸಾಂಕ್ರಾಮಿಕ ಕಾಯಿಲೆಗಳ ಹರಡುವಿಕೆ ಹಾಗೂ ತಡೆಗಟ್ಟುವ ಬಗ್ಗೆ ಜನಜಾಗೃತಿ ಕಾರ್ಯಕ್ರಮ

ಬಾಗಲಕೋಟೆ ಜಿಲ್ಲೆ ಯ ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿ ದೇವಿಯ ಜಾತ್ರೆಯ ನಿಮಿತ್ಯ ಪಂಚಾಯತ ರಾಜ್ಯ ಇಲಾಖೆ ಹಾಗೂ ತಾಲೂಕಾ ಪಂಚಾಯತ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ವತಿಯಿಂದ ಬನಶಂಕರಿ ಜಾತ್ರೆಯ ಮಹೋತ್ಸವದಲ್ಲಿ ಬರುವ ಸಹಸ್ರ ಜನಸಂಖ್ಯೆಯನ್ನು ಆಧಾರಿಸಿ ಕೋವಿ ಡ್ ಹಾಗೂ ಸಾಂಕ್ರಾಮಿಕ ಕಾಯಿಲೆಗಳ ಕ್ಷಯ ರೋಗ ಮುಂತಾದ ಕಾಯಿಲೆಗಳು ಹರಡುವ ಭೀತಿ ಆವರಿದ್ದ ಕಾರಣ ಮುಜಾಗೃತೆ ಸಲುವಾಗಿ ಜನರಿಗೆ ತಿಳುವಳಿಕೆ ಕಾರ್ಯಾಗಾರ ಹಮ್ಮಿಕೊಂಡು ಇದರ ಬಗ್ಗೆ ಮುಂಜಾಗೃತಾ ಕಾರ್ಯಾಗಾರ ಹಮ್ಮಿಕೊಂಡು ಜಾತ್ರೆಗೆ ಬರುವ ಜನರಿಗೆ ತಿಳುವಳಿಕೆ ನೀಡಲಾಯಿತು.

ಈ ಕಾರ್ಯಾಗಾರದಲ್ಲಿ ಕೆಎಚ್‌ಪಿಟಿ ಸಿಬ್ಬಂದಿ, ಕ್ಷಯರೋಗ ವಿಭಾಗ ತಾಲೂಕಾ ಆರೋಗ್ಯ ಸಿಬ್ಬಂದಿ ಆರ್ ಬಿ.ಅಂಬಿಗೇರ, ತಾಲೂಕಾ ಟಿ.ಬಿನಾ.ನಿಯಂತ್ರಣಾಧಿಕಾರಿಗಳು. ಭುವನೇಶ್ವರಿ ಕುಲಕರ್ಣಿ(ತಾಲೂಕಾ ಸಂಯೋಜಕಿ ಬಿನ್. ಟಿ.ಡಿ.ವಿಭಾಗ) ತೇಜಸ್ವಿನಿ ಹಿರೇಮಠ, ಕೆ ಎಚ. ಪಿ. ಟಿ. ಜಿಲ್ಲಾ ಸಂಯೋಜಕಿ ಬಾಗಲಕೋಟ ಸಾವಿತ್ರಿ ಈಳಗೇರ, ತಾಲೂಕಾ ಸಂಯೋಜಕಿ ಟಿ.ಬಿನ್.ಹಾಗೂ ಕೋವಿ ಡ್ ವಿಭಾಗ., ಡಾ// ಎಚ. ಬಿ.ಪಾಟೀಲ, ಟಿ.ಎಚ್.ಓ ಪಿ. ಎಚ.ಮಹಾಲಿಂಗಪುರ, ಜಿ.ವಿ.ಜೋಶಿ ಮುಂತಾದವರು ಪಾಲ್ಗೊಂಡಿದ್ದರು.

ವರದಿ:- ರಾಜೇಶ್.ಎಸ್ ದೇಸಾಯಿ ಬಾದಾಮಿ

error: