December 20, 2024

Bhavana Tv

Its Your Channel

ಶಾಸಕ ದೊಡ್ಡನಗೌಡ ಜಿ ಪಾಟೀಲರಿಂದ ಕಿಟ್ ವಿತರಣೆ

ಬಾಗಲಕೋಟೆ ; ಹುನಗುಂದ ಮತಕ್ಷೇತ್ರದ ಜನಪ್ರೀಯ ಶಾಸಕರಾದ ಶ್ರೀ ದೊಡ್ಡನಗೌಡರು ಜಿ ಪಾಟೀಲರು ಪಸಕ್ತ ಜಗತ್ತಿನಾದ್ಯಂತ ಕೊರೋನಾ ರೋಗದ ಲಾಕ್ ಡೌನ್ ಭಿತಿಯಿಂದ ತಾಲೂಕಿನಾಧ್ಯಾಂತ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ವಂಚಿತ ಕುಟುಂಬಗಳಿಗೆ ತಮ್ಮ ಸ್ವಂತ ಆದಾಯದಲ್ಲಿ ದಿನಸಿ ಕಿಟ್ಟ್ ವಿತರಿಸುವ ಕಾರ್ಯಕ್ರಮವನ್ನು ಹುನಗುಂದ ೮ನೇ ವಾರ್ಡಿನಲ್ಲಿ ಅಂಬಿಗ ಸಮಾಜ ಮತ್ತು ಮಡಿವಾಳ ಸಮಾಜಕ್ಕೆ ಲಿಂಬಣ್ಣ ಮುಕ್ಕಣ್ಣವರ ಬಸಪ್ಪ ಕುರಿ ಮಲ್ಲು ಹುನಗುಂದ ಮುತ್ತು ಹುನಗುಂದ ಚೇತನ ಮುಕ್ಕಣ್ಣವರ ಇವರ ನೇತೃತ್ವದಲ್ಲಿ ಚಾಲನೆ ನೀಡಿದರು.

error: