December 21, 2024

Bhavana Tv

Its Your Channel

ಶ್ರೀ ಹುಚ್ಚೇಶ್ವರ ಯುವಕ ಸಂಘದಿoದ ವಿಜೃಂಭಣೆಯಿoದ ವಿಸರ್ಜನೆ ಮಾಡಿದ ಗಣೇಶ ಮೂರ್ತಿ

ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಹುಚ್ಚೇಶ್ವರ ಯುವಕ ಸಂಘದವರಿAದ ಶ್ರೀ ವಿಘ್ನೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು
ನಂತರ ಶ್ರೀ ವಿಘ್ನೇಶ್ವರನಿಗೆ ವಿಶೇಷ ಪೂಜೆ ಮಂಗಳಾರತಿ ಮಾಡಿದರು ಸಾಯಂಕಾಲ ೭ಗಂಟೆಗೆ ವಿಘ್ನೇಶ್ವರನ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಜೃಂಭಣೆಯಿAದ ಮೆರವಣಿಗೆ ಮೂಲಕ ಮಲಪ್ರಭಾ ನದಿಯಲ್ಲಿ ವಿಸರ್ಜಿಸಲಾಯಿತು

ವರದಿ ನಿಂಗಪ್ಪ ಕಡ್ಲಿಮಟ್ಟಿ

error: