December 21, 2024

Bhavana Tv

Its Your Channel

ಪೇಪ್ಸಿ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿದ ಎಸ್ ಆರ್ ನವಲಿಹಿರೇಮಠ

ಬಾಗಲಕೋಟೆ:-ಹುನಗುಂದ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಇಂದು ಆರ್.ಬಿ. ತಿಮ್ಮಾಪುರ ಅಭಿಮಾನಿಗಳ ಬಳಗ ಹಾಗೂ ಶ್ರೀ ಎಸ್ ಆರ್ ನವಲಿಹಿರೇಮಠ ಅಭಿಮಾನಿಗಳ ಬಳಗ ಹುನಗುಂದ ಇವರ ವತಿಯಿಂದ ಹೊಸ ವಷ9ದ ಹಾಗೂ ಮಕರ ಸಂಕ್ರಾAತಿ ಹಬ್ಬದ ಪ್ರಯುಕ್ತ ಪೇಪ್ಸಿ ಕ್ರಿಕೆಟ್ ಟೂರ್ನಮೆಂಟನ್ನು ಸಮಾಜ ಸೇವಕರಾದ ಎಸ್ ಆರ್ ನವಲಿಹಿರೇಮಠರು
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಂತಯ್ಯ ಮಠ, ರಾಜಶೇಖರ ಕೂಡಲಗಿಮಠ, ಮಹಾಂತೇಶ ಪಾಟೀಲ, ಹಷ9ದ ನಾಯಕ, ಶಾಂತಕುಮಾರ್ ಮೂಕಿ, ಮನೋಹರ ಮೂಕಿ, ಮಲ್ಲು ಕಮರಿ, ಜಹೀರ್ ಸಂಗಮ್ಕರ, ರಾಮು ವಡ್ಡರ, ಮುತ್ತು ಚಲವಾದಿ ಉಪಸ್ಥಿತರಿದ್ದರು.

ವರದಿ: ಮಹಾಂತೇಶ

error: