December 21, 2024

Bhavana Tv

Its Your Channel

ವಿಜೃಂಭಣೆಯಿoದ ನಡೆದ ಶ್ರೀ ಹೊಳೆ ಹುಚ್ಚೇಶ್ವರ ಮಹಾರಥೋತ್ಸವ

ಕಮತಪುರ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಚೇಶ್ವರ ಮಹಾರಥೋತ್ಸವವು ಬಹಳ ವಿಜೃಂಭಣೆಯಿAದ ಜರುಗಿತು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಪುರ ಪಟ್ಟಣದಲ್ಲಿ ಶ್ರೀಹೊಳೆ ಹುಚ್ಚೇಶ್ವರ ಜಾತ್ರೆಯು ಬಹಳ ವಿಜೃಂಭಣೆಯಿAದ ಜರುಗಿತು ಮುಂಜಾನೆ 6 ಗಂಟೆಗೆ ಕತೃ ಗದ್ದುಗೆಗೆ ಹಾಗೂ ಬಂಗಾರದ ಕಳಸಕ್ಕೂ ಮಹಾಸ್ವಾಮಿಗಳವರಿಂದ ಮಹಾಭಿಷೇಕ ಜರುಗಿತು, ಭಕ್ತರ ಹರಕೆ ತೀರಿಸಲು ಭಕ್ತರ ಮನೆ ಮನೆಗೆ ತೆರಳಿ ತು ನಂತರ ಶಿವಣ್ಣ ರೆಡ್ಡರ್ ಅವರ ಮನೆಯಲ್ಲಿ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಕಲ ವಾದ್ಯ ಮೇಳಗಳೊಂದಿಗೆ ಕಮತಗಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಕಳಸವನ್ನು ನೋಡಲು ಭಕ್ತರ ಸಮೂಹವೇ ತುಂಬಿ ತುಳುಕುತ್ತಿತ್ತು ಮತ್ತು ಮಧ್ಯಾಹ್ನ ಮಹಾಪ್ರಸಾದ ನೆರವೇರಿತು ನಂತರ 5 ಗಂಟೆಗೆ ನಾಡಿನ ಸಮಸ್ತ ಹರಾ ಗುರು ಚರಮೂರ್ತಿಗಳು ಹಾಗೂ ಪರಮಪೂಜ್ಯರ ಮತ್ತು ಎಲ್ಲ ಗಣ್ಯಮಾನ್ಯರ ಹಾಗೂ ಸಮಸ್ತ ಕಮತಗಿ ಸುತ್ತಮುತ್ತಲಿನ ಭಕ್ತ ಸಮೂಹದ ಮಧ್ಯ ಬಂಗಾರದ ಕಳಸ ಹೊತ್ತು ಶ್ರೀ ಹೊಳೆ ಹುಚ್ಚೇಶ್ವರ ಮಹಾ ರಥೋತ್ಸವವು ಜರುಗಿತು

error: