December 21, 2024

Bhavana Tv

Its Your Channel

ಅಥಣೀಶ ಶ್ರೀಗಳಿಗೆ 2023ರ ಹುಚ್ಚೇಶ್ವರ ಶ್ರೀ ಪ್ರಶಸ್ತಿ

ಕಮತಗಿ: ಪಟ್ಟಣದ ಶ್ರೀ ಹುಚ್ಚೇಶ್ವರ ಶ್ರೀ ಮಠದಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಕೊಡಮಾಡುವ ಹುಚ್ಚೇಶ್ವರ ಶ್ರೀ ಪ್ರಶಸ್ತಿಯನ್ನು ಶ್ರೀ ಮ.ನಿ.ಪ್ರ. ಪ್ರಭು ಚನ್ನಬಸವ ಮಹಾಸ್ವಾಮಿಗಳು (ಅಥಣೀಶ) ಮೋಟಗಿ ಮಠ, ಅಥಣಿ ಸ್ವಾಮೀಜಿ ಅವರಿಗೆ ನೀಡಿ ಗೌರವಿಸಲಾಯಿತು.

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: