December 21, 2024

Bhavana Tv

Its Your Channel

ಎಲ್ಲ ರಂಗದಲ್ಲಿ ಮಹಿಳೆಯರ ಸಾಧನೆ , ಮಹಿಳಾ ಉತ್ಸವದಲ್ಲಿ ರಕ್ಷಿತಾ ಈಟಿ ಅಭಿಮತ

ಬಾಗಲಕೋಟೆ: ಕಮತಗಿ ಪಟ್ಟಣದಲ್ಲಿ ಕಮತಪುರ ಉತ್ಸವ 2023ರ ಮಹಿಳಾ ಉತ್ಸವದಲ್ಲಿ ಮನಸೊರೆಗೊಳಿಸಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಕ್ಷಿತಾ ಭರತಕುಮಾರ ಈಟಿ ಅವರು ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿಯೂ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು. ಇದೇ ವೇಳೆ ಸಮಾಜ ಸೇವಕಿ ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಅವರನ್ನು ಶ್ರೀ ಹೊಳೆ ಹುಚ್ಚೇಶ್ವರ ಮಹಾ ಸ್ವಾಮೀಜಿ, ಮುರುಗೇಶ ಕಡ್ಲಿಮಟ್ಟಿ ಅವರು ಸನ್ಮಾನಿಸಿ ಗೌರವಿಸಿದರು.

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: