December 22, 2024

Bhavana Tv

Its Your Channel

ಶ್ರೀಶೈಲಕ್ಕೆ ಹೋಗುವ ಪಾದ ಯಾತ್ರಿಗಳಿಗೆ ಮಜ್ಜಿಗೆ ಮತ್ತು ಹಣ್ಣು ವಿತರಣೆ

ಬಾಗಲಕೋಟ್ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಪೆಂಟರ್ ವತಿಯಿಂದ ಶ್ರೀಶೈಲಕ್ಕೆ ಹೋಗುವ ಪಾದಯಾತ್ರೆಗಳಿಗೆ ಮಜ್ಜಿಗೆ ಮತ್ತು ಹಣ್ಣು ವಿತರಿಸಿದರು. ಈ ಸಂದರ್ಭದಲ್ಲಿ ಕಮ್ಮತಗಿಯ ಎಲ್ಲ ಪೆಂಟರಗಳು ಸೇವೆಯಲ್ಲಿ ಪಾಲ್ಗೊಂಡಿದ್ದರು

ವರದಿ: ನಿಂಗಪ್ಪ ಕಡ್ಲಿಮಟ್ಟಿ

error: